Google ನ Find Hub

4.3
1.51ಮಿ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
3+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಸಾಧನಗಳು ಮತ್ತು ಐಟಂಗಳ ವಿಚಾರವಾಗಿ
• ನಿಮ್ಮ ಫೋನ್, ಟ್ಯಾಬ್ಲೆಟ್, ಹೆಡ್‌ಫೋನ್‌ಗಳು ಮತ್ತು ಇತರ ಆ್ಯಕ್ಸೆಸರಿಗಳು ಆಫ್‌ಲೈನ್‌ನಲ್ಲಿದ್ದರೂ ಅವುಗಳನ್ನು ನಕ್ಷೆಯಲ್ಲಿ ವೀಕ್ಷಿಸಿ.
• ನಿಮ್ಮ ಕಳೆದುಹೋಗಿರುವ ಸಾಧನ ಹತ್ತಿರದಲ್ಲಿದ್ದರೆ ಅದನ್ನು ಪತ್ತೆಹಚ್ಚಲು ಧ್ವನಿಯೊಂದನ್ನು ಪ್ಲೇ ಮಾಡಿ.
• ನಿಮ್ಮ ಸಾಧನ ಕಳೆದುಹೋಗಿದ್ದರೆ, ನೀವು ಅದನ್ನು ದೂರದಿಂದಲೇ ಸುಭದ್ರವಾಗಿಸಬಹುದು ಅಥವಾ ಅಳಿಸಬಹುದು. ನಿಮ್ಮ ಸಾಧನ ಯಾರಿಗಾದರೂ ಸಿಕ್ಕಿದ ಪಕ್ಷದಲ್ಲಿ ಲಾಕ್ ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಮಾಡುವುದಕ್ಕಾಗಿ ನೀವು ಕಸ್ಟಮ್ ಸಂದೇಶವನ್ನು ಸಹ ಸೇರಿಸಬಹುದು.
Find Hub ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಸ್ಥಳದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಸ್ಥಳ ಡೇಟಾ Google ಗೆ ಸಹ ಗೋಚರಿಸುವುದಿಲ್ಲ.

ಸ್ಥಳ ಹಂಚಿಕೊಳ್ಳುವಿಕೆಗಾಗಿ
• ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಅಥವಾ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳಿ.
ಅಪ್‌ಡೇಟ್‌ ದಿನಾಂಕ
ಆಗ 11, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 5 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
1.45ಮಿ ವಿಮರ್ಶೆಗಳು
Pooja jamadara
ಆಗಸ್ಟ್ 15, 2025
google News coming dely
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ಯಲ್ಲಪ್ಪ ಕೋಣ್ಣೂರ
ಜುಲೈ 22, 2025
ನನ್ನ ಹಳ್ಳೇ ಯೂಟ್ಯೂಬ್ ಗೋ ಆಪ್ಯಗಳು ಬರಬೇಕು ಎಂದು ಯಲ್ಲಪ್ಪ ಕೋಣ್ಣೂರ ಅವರ ಪ್ರೀತಿಯ ಗೂಗಲ್ ಪ್ರೇಕ್ಷಕರೀಗೇ ನನ್ನ ಪ್ರೀತೀಯ ಧನ್ಯವಾದಗಳು ಸರ್ 👍
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Vittala acharya Vittala acharya
ಮೇ 23, 2025
super Google Finds
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಕಳೆದುಹೋದ ಸಾಧನಗಳು ಮತ್ತು ಐಟಂಗಳನ್ನು ಹುಡುಕುವುದರ ಜೊತೆಗೆ, ನೀವು ಕಾಳಜಿ ವಹಿಸುವ ಜನರ ಜೊತೆ ಈಗ ಸಂಪರ್ಕದಲ್ಲಿರಬಹುದು. ನೀವು ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಅಥವಾ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳಬಹುದು, ಎಲ್ಲವನ್ನೂ ಒಂದೇ ಆ್ಯಪ್‌ನಲ್ಲಿ ಮಾಡಬಹುದು.